ದೊರಕಿದನು ಉಂಡುಂಡು ದೊರಕಿದನು ಉಟ್ಟುಟ್ಟು||
ದೊರಕಿದಲಿ ಶಯನಗಯ್ವನು ಲೋಕಕ್ಕೆ |
ನಿರುತನಾಗಿಕ್ಕು ಸರ್ವಜ್ಞ
Music
Courtesy:
Transliteration
Dorakidanu uṇḍuṇḍu dorakidanu uṭṭuṭṭu||
dorakidali śayanagayvanu lōkakke |
nirutanāgikku sarvajña
ಶಬ್ದಾರ್ಥಗಳು
ನಿರುತ = ಶಿವ; ಶಯನಗೆಯ್ = ನಿದ್ರಿಸು;