ತಿರಿದರೇ ಕೂಳಕ್ಕು ಕೆರೆದರೇ ಬೋಳಕ್ಕು |
ಕೆರೆದರೆ ಅಡ್ಡ ಹೆಸರಕ್ಕು ನಿಜವಿರಲು |
ಸ್ಥಿರಗೊಳಲಕ್ಕು ಸರ್ವಜ್ಞ
Music
Courtesy:
Transliteration
Tiridarē kūḷakku keredarē bōḷakku |
keredare aḍḍa hesarakku nijaviralu |
sthiragoḷalakku sarvajña
ಶಬ್ದಾರ್ಥಗಳು
ಕರೆ = ಅಂದಂದು ರೂಢಿಯಲ್ಲಿ ತರು; ಕೆರೆ = ಬೋಳಿಸು;