ಚಂದನವ ಕರಗಿಸಲು ಬೆಂದು ಪರಿಮಳವಕ್ಕು |
ಸಂದರಿವನರಿದ ಸತ್ಪುರುಷರೆನಿಪರು
ನೊಂದು ಸೈರಿಪರು ಸರ್ವಜ್ಞ
Music
Courtesy:
Transliteration
Candanava karagisalu bendu parimaḷavakku |
sandarivanarida satpuruṣareniparu
nondu sairiparu sarvajña
ಶಬ್ದಾರ್ಥಗಳು
ನೊಂದು ಶ್ರಮಪಟ್ಟು, ಹ = ತಾಳಿಕೊಳ್ಳು;