ವಚನ - 342     
 
ಇಂದು ನಾಳಿಗೆ ಎಂದು ತಂದು ಕೂಡಿಡಬೇಡ | ಬಂದುದನುಂಡು ಸುಖಿಯಾಗಿ ಬೇನೆಯು | ಬಂದಾಗ ನರಳು ಸರ್ವಜ್ಞ