ಬಂದಿತು ರೋಗ ನಿನ | ಗೆಂದು ಅಂಜಿಕೆಬೇಡ |
ಬಂದುದನು ಉಂಡು ಸುಖಿಸುತ ರೋಗ ಬಂ-|
ದಂದಿಗೆದ್ದೇಳು ಸರ್ವಜ್ಞ
Music
Courtesy:
Transliteration
Banditu rōga nina | gendu an̄jikebēḍa |
bandudanu uṇḍu sukhisuta rōga baṁ-|
dandigeddēḷu sarvajña
ಶಬ್ದಾರ್ಥಗಳು
ಎದ್ದೇಳು = ಹೋಗಿ ಬಿಡು, ಸಾಯು;