ವಚನ - 344     
 
ನೆತ್ತದಾ ಹಾಸಂಗಿ ಎತ್ತ ಬಿದ್ದರು ದಾಯ | ತತ್ವದ ನೆಲೆಯನರಿದಾತನೊಲಿದು ತಾ-| ನೆತ್ತಿರ್ದಡೇನು ಸರ್ವಜ್ಞ