ವಚನ - 399     
 
ನಿಜವಿಜಯ ಬಿಂದುವಿನ ಧ್ವಜಪತಾಕೆಯ ಬಿರುದ | ಅಜಹರಿ ನುತಿಸಲರಿಯರಾಮಂತ್ರವನು | ನಿಜಯೋಗಿ ಬಲ್ಲ! ಸರ್ವಜ್ಞ