ವಚನ - 400     
 
ಯೋಗವನು ಮನಮುಟ್ಟಿ ಭೋಗವನು ತೊರೆದಿಹರೆ | ಮಾಗಿಯ ಮಳೆಯ ಸುರಿದಂತೆ ಆ ಯೋಗ-| ಸಾಗುತ್ತಲಿಹುದು ಸರ್ವಜ್ಞ