ಸನ್ಯಾಸ ತನಗೆಂಬ ಅನ್ಯಾಯ ನುಡಿಯೇಕೆ |
ಉನ್ನತ ದೇವರಿರವರಿಯದವನೊಡಲು |
ಅನ್ಯಾಯದಿರವು ಸರ್ವಜ್ಞ
Music
Courtesy:
Transliteration
San'yāsa tanagemba an'yāya nuḍiyēke |
unnata dēvariravariyadavanoḍalu |
an'yāyadiravu sarvajña
ಶಬ್ದಾರ್ಥಗಳು
ಅನ್ಯಾಯದಿರವು = ವ್ಯರ್ಥವಾದ ಬಾಳಿಕೆ; ಒಡಲು = ಜೀವಿಕೆ; ದೇವರ+ಇರವ+ಅರಿ = ದೇವರ+ನಿಜವನ್ನು+ಅನುಭವಿಸು.;