ವಚನ - 502     
 
ಜಡೆಯ ಕಟ್ಟದ ಮುನ್ನ ಒಡನೆ ಬಂದುದುಮಾರಿ | ಗುಡಿಗುಡಿಸಿ ಹೇನು ಹರಿವಾಗ ಬೋಳಯ್ಯ | ಕಡು ನಗುವನಯ್ಯ ಸರ್ವಜ್ಞ