ವಚನ - 503     
 
ಚಿತ್ತಿಯಾ ಮಳೆ ಹನಿದು ಮುತ್ತಾಗಬಲ್ಲದೆ | ಚಿತ್ತವಿಲ್ಲದಲೆ ಬೋಳಾದಡಾಯೋಗ | ಕತ್ತೆಯಿಂದತ್ತ ಸರ್ವಜ್ಞ