ಈವಂಗೆ ದೇವಂಗೆ ಆವುದಂತರವಯ್ಯ ? |
ದೇವನು ಜಗಕೆ ಕೊಡುವನು, ಕೈಯ್ಯಾರೆ |
ಈವನೇ ದೇವ! ಸರ್ವಜ್ಞ
Music
Courtesy:
Transliteration
Īvaṅge dēvaṅge āvudantaravayya? |
Dēvanu jagake koḍuvanu, kaiyyāre |
īvanē dēva! Sarvajña
ಶಬ್ದಾರ್ಥಗಳು
ಈವ = ಈಯ್; ಕೈಯಾರೆ = ಕೈಮುಟ್ಟಿ, ಸ್ವಸಂತೋಷದಿಂದ ತಾ|| ಕೊಡುವುದು ದೇವರ ಗುಣವಾಗಿರುವುದರಿಂದ ದಾನಿಯು ದೇವರಿಗೆ ಸಮಾನ; ಧಾತು = ಕೊಡು, ದಾನಿ;