ವಚನ - 523     
 
ದಾನಿಗೂ ದೀನಗೂ ಜ್ಞಾನಿಗಜ್ಞಾನಿಗೂ | ಮಾನಿಗೂ ಮಾನಿಹೀನಗೂ ಸಿಂಹಕೆ | ಶ್ವಾನಗಂತರವು ಸರ್ವಜ್ಞ