ವಚನ - 524     
 
ಇಕ್ಕುವವನೂರಿಗೊಂ ದೊಕ್ಕಲೆಂದನಬೇಡ | ಅಕ್ಷಯ ಪದವ ಪಡೆದು ಕೈಲಾಸದಿಂ-| ದೊಕ್ಕಲಿರ ಬಂದ ಸರ್ವಜ್ಞ