ಇಕ್ಕುವವನೆಂದಿಗೊಂ | ದೊಕ್ಕಲೆಂದನಬೇಡ |
ಇಕ್ಕಿ ಎರೆವನು ಇಲ್ಲಿರದೆ ಸ್ವರ್ಗಕೆ |
ಒಕ್ಕಲಿರಹೋಹ ಸರ್ವಜ್ಞ
Music
Courtesy:
Transliteration
Ikkuvavanendigoṁ | dokkalendanabēḍa |
ikki erevanu illirade svargake |
okkalirahōha sarvajña
ಶಬ್ದಾರ್ಥಗಳು
ಒಕ್ಕಲಿಹೋಹ = ಸ್ವರ್ಗವನ್ನು ಪಡೆ;