ಬೇಡಿದರೆ ಬೇಡುವುದು ಮಾಡುವಾ ಧರ್ಮಿಯನು |
ಮೂಢ ಮೂರ್ಖರ ಪಿಸುಣಿಗಳ ಪೀಡಿಸಿ |
ಬೇಡಬೇಡೆಂದ ಸರ್ವಜ್ಞ
Music
Courtesy:
Transliteration
Bēḍidare bēḍuvudu māḍuvā dharmiyanu |
mūḍha mūrkhara pisuṇigaḷa pīḍisi |
bēḍabēḍenda sarvajña
ಶಬ್ದಾರ್ಥಗಳು
ಪಿಸುಣಿ = ಲೋಭಿ, ಮೂರ್ಖ, ನೀಚ.; ಮಾಡುವ ದಾನಿ = ಕೊಡಲಿಕ್ಕೆ ಶಕ್ಕಿಯೂ ಮನಸ್ಸು ಇದ್ದವ;