ವಚನ - 548     
 
ತುಯ್ಯಲೂಟಕೆ ಲೇಸು ಬಯ್ಯದಾ ಸೊಸೆಲೇಸು | ಅಯ್ಯಬಾರೆಂಬ ಮಗಲೇಸು; ಧರ್ಮವು | ಕೈಯ್ಯಾರೆ ಲೇಸು! ಸರ್ವಜ್ಞ