ವಚನ - 549     
 
ತಿರಿದು ತಂದಾದರೂ ಕರೆದು ಜಂಗಮಗಿಕ್ಕು | ಪರಿಣಾಮವಕ್ಕು ಪದವಕ್ಕು ಕೈಲಾಸ | ನೆರೆಮನೆಯಕ್ಕು ಸರ್ವಜ್ಞ