ಆನೆಯನು ಏರುವಡೆ ದಾನವನು ಮಾಡುವುದು! |
ಭಾನುಮಂಡಲವನಡರುವಡೆ ಹಸಿದರಿಗೆ |
ನೀನೊಲಿದು ಇಕ್ಕು! ಸರ್ವಜ್ಞ
Music
Courtesy:
Transliteration
Āneyanu ēruvaḍe dānavanu māḍuvudu! |
Bhānumaṇḍalavanaḍaruvaḍe hasidarige |
nīnolidu ikku! Sarvajña
ಶಬ್ದಾರ್ಥಗಳು
ಒಲಿದು = ಸಂತೋಷದಿಂದ; ಭಾನುಮಂಡಲವನಡರು = ಸ್ವರ್ಗ ಇಲ್ಲದೆ ಇಂದ್ರಪದವಿ ಹೊಂದು.;