ವಚನ - 565     
 
ಅಂದಳವನೇರುವರೆ ಚಂದದಲಿ ಸುಖಿಸುವರೆ | ಮಂದಗಮನೆಯರಿರುವರೆ ಹಸಿದರ್ಗೆ | ಚಂದದಿಂದಿಕ್ಕು ಸರ್ವಜ್ಞ