ವಚನ - 566     
 
ಮಂದಿಯನು ಆಳುವಡೆ ಅಂದಳವನೇರುವಡೆ | ಸಂದಿಸಿ ಭೋಗ ಪಡೆವಡೆ ದಾನವನು | ಕುಂದದೇ ಮಾಡು ಸರ್ವಜ್ಞ