ವಚನ - 567     
 
ದೇಶವನು ಆಳುವರೆ ಹಾಸಿಗೆಯಲೊರಗುವರೆ | ಈಶನ ಒಲುಮೆ ಪಡೆವರೆ ದಾನವಂ | ತೋಷದಿಂ ಮಾಡು ಸರ್ವಜ್ಞ