ಕಳ್ಳರಿಗೆ ಸುಳ್ಳರಿಗೆ ಡೊಳ್ಳರಿಗೆ ಡೊಂಬರಿಗೆ |
ಸುಳ್ಳುಗೊರವರಿಗೆ ಕೊಡುವರು ಧರ್ಮಕ್ಕೆ |
ಎಳ್ಳಷ್ಟು ಕೊಡರು ಸರ್ವಜ್ಞ
Music
Courtesy:
Transliteration
Kaḷḷarige suḷḷarige ḍoḷḷarige ḍombarige |
suḷḷugoravarige koḍuvaru dharmakke |
eḷḷaṣṭu koḍaru sarvajña
ಶಬ್ದಾರ್ಥಗಳು
ಎಳ್ಳಷ್ಟು = ಸ್ವಲ್ಪವಾದರೂ; ಡೊಳ್ಳರು = ವಿಪರೀತ ಕಾಡಿಸಿ ಭಿಕ್ಷೆ ಒಯ್ಯವವರು; ಸುಳ್ಳುಗೊರುವ = ಹೊಟ್ಟೆಗಾಗಿ ಭಿಕ್ಷುಕದ ವೇಷ ಹಾಕಿದ ಮೈಗಳ್ಳ;