ಚಿತ್ತವೃತ್ತಿಯನರಿದು ಹತ್ತೆವಿಡಿದೋಲಯ್ಸು! |
ಚಿತ್ತವ ಪಡೆದು ಮದವಾಗೆ, ಮೊಲನಾಯಿ |
ಹತ್ತಿದಂತಕ್ಕು; ಸರ್ವಜ್ಞ
Music
Courtesy:
Transliteration
Cittavr̥ttiyanaridu hatteviḍidōlaysu! |
Cittava paḍedu madavāge, molanāyi |
hattidantakku; sarvajña
ಶಬ್ದಾರ್ಥಗಳು
ಕಿಸೆಯಲ್ಲಿ ಹಾಕಿಕೊಂಡ = ಮನಸ್ಸಿಗೆ ಬಂದಂತೆ ನಡೆದರೆ (ಇದನ್ನು ತಿಳಿದು ಅರಸನು ಮನಸ್ಸು ತೆಗೆದರೆ ಮೊಲನಾಯಿ); ಚಿತ್ತವ ಪಡೆದು = ವಶಮಾಡಿಕೊಂಡು; ಚಿತ್ತವೃತ್ತಿ = ಮನಸ್ಸಿನ ಒಲವು, ಧೋರಣ, ಇಂಗಿತ; ಹತ್ತಿದಂತೆ = ಬೆನ್ನಟ್ಟಿದಂತೆ, ಜೀವವುಳಿಸಿಕೊಳ್ಳಬೇಕಾದರೆ ಸಾಕುಬೇಕಾಗುವುದು; ಹತ್ತೆವಿಡಿದು = ಬಹುಸಮೀಪದಲ್ಲಿದ್ದು, ಜಾಗ್ರತೆಯಿಂದ ಓಲೈಸು, ವಿಧೇಯನಾಗಿರು, ಸೇವಿಸು;