ವಚನ - 680     
 
ಹುರಿಯಾದ ನೂಟಕ್ಕೆ ಹೊರೆಯಾದನವಧರೆಗೆ | ಮುರಿದು ಬಂದಿರ್ದ ಕಲಿಯಿರಿಯಲರಿಯದ-| ನಿರುವುದೇಕೆಂದ? ಸರ್ವಜ್ಞ