ಉರಗನಾಹಲುನಂಜು ಸುರಿಗೆಯಾ ಮೊನೆನಂಜು |
ಕರುಣವಿಲ್ಲದನ ನುಡಿನಂಜು ದುರ್ಜನರ |
ಇರವೆಲ್ಲ ನಂಜು! ಸರ್ವಜ್ಞ
Music
Courtesy:
Transliteration
Uraganāhalunan̄ju surigeyā monenan̄ju |
karuṇavilladana nuḍinan̄ju durjanara |
iravella nan̄ju! Sarvajña
ಶಬ್ದಾರ್ಥಗಳು
ನಂಜು = ವಿಷಕರ; ಮೊನೆ = ತುದಿ, ಬಾಯಿ; ಹಲು = ಹಲ್ಲು;