ಪ್ರತ್ಯಕ್ಷ ಉರಗನಾ ಮಸ್ತಕದ ಹಲುನಂಜು |
ಮತ್ತೆ ದುರ್ಜನರ ಶಿರಪಾದ ಕಾಯದ-|
ಸುತ್ತೆಲ್ಲ ನಂಜು; ಸರ್ವಜ್ಞ
Music
Courtesy:
Transliteration
Pratyakṣa uraganā mastakada halunan̄ju |
matte durjanara śirapāda kāyada-|
suttella nan̄ju; sarvajña
ಶಬ್ದಾರ್ಥಗಳು
ಮಸ್ತಕದಹಲು = ಶೂಲದ ಹಲ್ಲು;