ವಚನ - 751     
 
ಮರುಳತಾ ಮಳೆಗಂಜಿ ಮರದಡಿಯ ಸಾರಿದರೆ | ಮರದ ಹನಿಬಿಡದು ಮಳೆನಿಂದು; ದುರುಳರ | ನೆರಳು ಇಂತೆಂದ! ಸರ್ವಜ್ಞ