ವಚನ - 752     
 
ತೆರೆದ ಕೆಂಡವ ಮೆಟ್ಟಿ ಮರಗುವಾತೆರನೆಂತೆ | ದುರುಳರ ಕೂಟ ಬರಿಕೂಟ ತನ್ನತಾ | ನಿರಿದುಕೊಂಡಂತೆ! ಸರ್ವಜ್ಞ