ವಚನ - 772     
 
ಕಡಲೇಳು ಸುತ್ತಲೂ ನಡುವೆ ಲೋಹದ ಕೋಟೆ | ಕಡಲಳಿದು ಗಿರಿಯಪುರ ಸುಡಲು ವಿಧಿಯಿಂದ | ಬಿಡಿಸಿದವರಾರು? ಸರ್ವಜ್ಞ