ವಚನ - 773     
 
ಈರಯ್ದು ತಲೆಯವಗೆ ಊರು ಒಪ್ಪುವಲಂಕೆ ವಾರಿಧಿಯು ಕಟ್ಟುವಡೆಯಿತು ಬಂಧನಕೆ | ಬಾರದವರಾರು? ಸರ್ವಜ್ಞ