ಒಂದು ಒಂಭತ್ತು ತಲೆ ಸಂದ ತೋಳಿಪ್ಪತ್ತು |
ಒಂದಾಗಿ ಕೇಡ ಮಾಡಿದವು; ವಿಧಿಕೂಡಿ |
ಬಂದ ಕಾಲಕ್ಕೆ! ಸರ್ವಜ್ಞ
Music
Courtesy:
Transliteration
Ondu ombhattu tale sanda tōḷippattu |
ondāgi kēḍa māḍidavu; vidhikūḍi |
banda kālakke! Sarvajña
ಶಬ್ದಾರ್ಥಗಳು
sಸಂದ = ಪರಾಕ್ರಮದಲ್ಲಿ ಹೆಸರಾದ ; ಒಂದಾಗಿ = ಸರ್ವಸಾಮರ್ಥ್ಯದಿಂದ ಯುದ್ದವನು ಮಾಡಿದರು;