Up
ಶಿವಶರಣರ ವಚನ ಸಂಪುಟ
  
ಸರ್ವಜ್ಞ
  
 
ವಚನ - 775 
 
ಕೇಡು ಬಹ ಕಾಲಕ್ಕೆ ಕೂಡುವುವೆ ಬುದ್ಧಿಗಳು? | ಕೋಡಗನು ಲಂಕೆ ಸುಡುವಾಗ, ರಾವಣ-| ನಾಡಕಾದಿಹನೆ? ಸರ್ವಜ್ಞ
Music
Your browser does not support the audio tag.
Courtesy:
Video
Transliteration
Kēḍu baha kālakke kūḍuvuve bud'dhigaḷu? | Kōḍaganu laṅke suḍuvāga, rāvaṇa-| nāḍakādihane? Sarvajña
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಅಡಕಾದಿಹನೆ = ತಾನು ದನಕಾಯುತ್ತಿದ್ದನೆ ? ಅಂದರೆ ಏನು ಮಾಡಿಕೊಡಿದ್ದನೆಂದರ್ಥ. ; ಕೂಡುವವೆ ಬುದ್ದಿಗಳು = ಹಿತಕರವಾದ ಯೋಚನೆಗಳು ಕೂಡ ಬರುವುವೆ ? ವಿನಾಶಕಾಲೇ ವಿಪರೀತ ಬುದ್ದಿ ; ಕೋಡುಗ = ಹನುಮಂತ;
ಕನ್ನಡ ವ್ಯಾಖ್ಯಾನ
Transliteration
Dictionary
Comment
None
ವಚನಕಾರ ಮಾಹಿತಿ
×
ಸರ್ವಜ್ಞ
ಅಂಕಿತನಾಮ:
ವಚನಗಳು:
1925
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: