ವಚನ - 789     
 
ಹಿಂದೆ ಮಾಡಿದ ಕರ್ಮ | ವೆಂದಿಗೂ ಬೆಂಬಿಡದು | ಬಂದ ಭೋಗವು ತಿಂದು ತೀರಲೆಬೇಕು | ನೊಂದೆನೆನಬೇಡ! ಸರ್ವಜ್ಞ