ಆಡುವಾ ಮಕ್ಕಳಿಗೆ ಊಡುವಾ ತಾಯಂತೆ |
ಮಾಡಿದ ಕರ್ಮ ಬಳಿವಿಡಿದು, ಪಿಡಿತಂದು, |
ಊಡುತ್ತಲಿಹುದು; ಸರ್ವಜ್ಞ
Music
Courtesy:
Transliteration
Āḍuvā makkaḷige ūḍuvā tāyante |
māḍida karma baḷiviḍidu, piḍitandu, |
ūḍuttalihudu; sarvajña
ಶಬ್ದಾರ್ಥಗಳು
ಊಡು = ಉಣ್ಣಿಸು .; ಪಿಡಿತಂದು = ಹಿಡಿಕೊಂಡು ಬಂದು.; ಬಳಿವಿಡಿದು = ಬೆನ್ನುಹತ್ತಿ .;