ಸುರಿಗೆಗಳು ಸುತ್ತಿರಲಿ ಹರಿಯ ಒಡಲೊಳಗಿರಲಿ |
ಸರಸಿಜೋದ್ಭವನ ಮರೆಯಿರಲಿ ವಿಧಿಯವನ |
ಇರಿಯದೇ ಬಿಡದು ಸರ್ವಜ್ಞ
Music
Courtesy:
Transliteration
Surigegaḷu suttirali hariya oḍaloḷagirali |
sarasijōdbhavana mareyirali vidhiyavana |
iriyadē biḍadu sarvajña
ಶಬ್ದಾರ್ಥಗಳು
ಒಡಲೊಳಗೆ = ಅಂಗರಕ್ಷಣೆಗಾಗಿ ತನ್ನ ಹತ್ತಿರವೇ ಇರಲಿ .; ಸುತ್ತರಲಿ = ಸುತ್ತಲೂ ಇರಲಿ .; ಸುರಿಗೆ = ಕತ್ತಿ(ಹಿಡಿದ ಅಂಗರಕ್ಷಕರು); ಹರಿಗೆ = ಡಾಲು.;