ವಚನ - 797     
 
ಬುದ್ಧಿಯೂ ಕರ್ಮಗಳು ತಿದ್ದಲ್ಕೆ ಅಸದಳವು| ಬುದ್ಧಿ ಬಲಶಾಲಿಯೆನಬೇಡ! ಕರ್ಮವು| ಗುದ್ದಿಕೊಲ್ಲುವುದು! ಸರ್ವಜ್ಞ