ವೇದವೇ ಹಿರಿದೆಂದು ವಾದವನು ಮಾಡುವಿರಿ|
ವೇದದಲೇನು ಅರಿದಿಹುದು? ಅನುಭವಿಯ|
ವೇದವೇ ವೇದ! ಸರ್ವಜ್ಞ
Music
Courtesy:
Transliteration
Vēdavē hiridendu vādavanu māḍuviri|
vēdadalēnu aridihudu? Anubhaviya|
vēdavē vēda! Sarvajña
ಶಬ್ದಾರ್ಥಗಳು
ಅರಿದು = ಹೊಸಮಾತು ಅನುಭವದಿಂದ ತಿಳಿಯುವುದೆ ವೇದ ;