ಪಾಪಗಳ ಕಳೆದೆಂದು ಸೋಪಾನಗಳನೇರಿ|
ಕೋಪಕರ್ಮಗಳ ಬಿಡದಿರೆ ಅದು ವಜ್ರ-|
ಲೇಪದಂತಿಹುದು! ಸರ್ವಜ್ಞ
Music
Courtesy:
Transliteration
Pāpagaḷa kaḷedendu sōpānagaḷanēri|
kōpakarmagaḷa biḍadire adu vajra-|
lēpadantihudu! Sarvajña
ಶಬ್ದಾರ್ಥಗಳು
ವಜ್ರಲೇಪ = ಹತ್ತಿದ ಮೇಲೆ ಎಂದಿಗೂ ಬಿಡದಿರುವ ಅಂಟು ; ಸೊಪಾನಗಳನೇರಿ = ತೀರ್ಥಸ್ನಾನ ಮಾಡಿ , ಮೇಲೆ ಬಂದು.;