ವಚನ - 839     
 
ವೇದ ಮಂತ್ರವನಂದು ಕಾದತುಪ್ಪದಿ ತೊಳೆಯೆ| ಹಾದರದ ಪಾಪ ಹೋಯ್ತೆಂಬ ಹಾರುವನ| ಮೋದದೇ ವಿಧಿಯು? ಸರ್ವಜ್ಞ