ಯಾಗದಾ ನೆವದಿಂದ ತೂಗಿ1 ತಿಂಬರು ಆಡ|
ಯಾಗದಲೊಂದು ದಿಟವಿರಲು ಹೋತುಗಳ-|
ನಾಗಲಿಸುವರೇ? ಸರ್ವಜ್ಞ
Music
Courtesy:
Transliteration
Yāgadā nevadinda tūgi1 timbaru āḍa|
yāgadalondu diṭaviralu hōtugaḷa-|
nāgalisuvarē? Sarvajña
ಶಬ್ದಾರ್ಥಗಳು
ಅಗಲಿಸು = ಯಜ್ಞಮಾಡಿ (ಆಡುಗಳನ್ನು)ಲೋಕದಲ್ಲಿ ಇಲ್ಲದಂತೆ ಮಾಡು .; ತೂಗಿ = ಸ್ವಲ್ಪ, ಒಂದೇ ತುಂಡು ; ದಿಟ = ತತ್ವ ,;