ಪಕ್ಕಲೆಯ ಸಗ್ಗಲೆಯೊ| ಳಿಕ್ಕಿರ್ದವಾರಿಯನು|
ಚೊಕ್ಕಟವೆಂದು ಕುಡಿಯುವರು! ಹೊಲೆಯರು |
ಚಿಕ್ಕವರು ಹೇಗೆ ? ಸರ್ವಜ್ಞ
Music
Courtesy:
Transliteration
Pakkaleya saggaleyo| ḷikkirdavāriyanu|
cokkaṭavendu kuḍiyuvaru! Holeyaru |
cikkavaru hēge? Sarvajña
ಶಬ್ದಾರ್ಥಗಳು
ಚೊಕ್ಕಟ = ಶುದ್ಧ, ಚಿಕ್ಕವರು; ಪಕ್ಕಲೆ , ಸಗ್ಗಲೆ = ನೀರು ತರುವ ತೊಗಲಿನ ಚೀಲ , ಪಕಾಲೆ ; ಹೊರು = ವೈಯ್ಯು ,ಕಳವು ಮಾಡು , ಅಪಹರಿಸು;