ವಚನ - 939     
 
ನೆಲವನ್ನು ಮುಗಿಲನ್ನು ಹೊಲಿವರುಂಟೆಂದರೆ| ಹೊಲಿವರು ಹೊಲಿವರೆನಬೇಕು ಮೂರ್ಖನಲಿ| ಕಲಹವೇ ಬೇಡ ಸರ್ವಜ್ಞ