ಸುಟ್ಟ ಬೆಳಸಿಯು ಲೇಸು ಅಟ್ಟಬೋನವು ಲೇಸು|
ಕಟ್ಟಾಣಿ ಸತಿಯು ಇರಲೇಸು ನಡುವಿಗೆ|
ದಟ್ಟಿಲೇಸೆಂದ ಸರ್ವಜ್ಞ
Music
Courtesy:
Transliteration
Suṭṭa beḷasiyu lēsu aṭṭabōnavu lēsu|
kaṭṭāṇi satiyu iralēsu naḍuvige|
daṭṭilēsenda sarvajña
ಶಬ್ದಾರ್ಥಗಳು
ಕಟ್ಟಾಣಿ = ಬಹು ಪ್ರೀತಿಯ ಮನಮೆಚ್ಚಿದ ; ದಟ್ಟ = ನಡುಕಟ್ಟು ;