ವಚನ - 1020     
 
ಹಸಿಯ ಅಲ್ಲವು ಲೇಸು ಬಿಸಿಯ ಪಳಿದೆಯು ಲೇಸು| ಹುಸಿಲೇಸು ಕಳ್ಳ ಹೆಣ್ಣಿಗೆ ಬಯ್ಗಿನಾ| ಬಿಸಿಲು ಲೇಸೆಂದ ಸರ್ವಜ್ಞ