ವಚನ - 1112     
 
ತಂದೆತಾಯಿಗಳ ಘನದಿಂದ ವಂದಿಸುವಂಗೆ| ಬಂದ ಕುತ್ತಗಳು ಬಯಲಾಗಿ ಸ್ವರ್ಗವು| ಮುಂದೆ ಬಂದಕ್ಕು ಸರ್ವಜ್ಞ