ವಚನ - 1113     
 
ಗುರುಗಳಿಗೆ ಹಿರಿಯರಿಗೆ ಶಿರಬಾಗಿ ಎರಗಿದರೆ| ನರಸುರರೊಲಿದು ಸಿರಿಸುರಿದು ಕೈಲಾಸ| ಕರತಲಾಮಲಕ! ಸರ್ವಜ್ಞ