ವಚನ - 1114     
 
ಅವರೆಂದರವನು ತಾ| ನವರಂತೆ ಆಗುವನು| ಅವರೆನ್ನದವನು ಜಗದೊಳು ಬೆಂದಿರ್ದ| ಅವರೆಯಂತಕ್ಕು ಸರ್ವಜ್ಞ