ವಚನ - 1115     
 
ಈಶತ್ವವಿಲ್ಲದೇ ನೀ| ನೀಶನೆಂತಾದಿ| ಈಶನ ಈಶ ನೆನಬೇಡ ಜಗದಿಮಾ-| ನೇಶನೇ ಈಶ ಸರ್ವಜ್ಞ