ವಚನ - 1154     
 
ಬಲ್ಲಿದನು ನುಡಿದಿಹರೆ ಬೆಲ್ಲವನು ಮೆದ್ದಂತೆ| ಇಲ್ಲದಾ ಬಡವ ನುಡಿದರೆ ಬಾಯಿಂದ| ಜೊಲ್ಲು ಬಿದ್ದಂತೆ ಸರ್ವಜ್ಞ